Monday, October 17, 2011

Hani Gavanagalu

ನೀನು  ಸಿಗಲಿಲ್ಲವೆಂದು,
ಬೇಸರಿಸಿದೆ ದುಖಿಸಿದೆ,
ನಿನ್ನ ನೆನಪಲ್ಲಿ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದರೆ?
ಖುಷಿಂದ ಸತ್ತು ಹೋಗುತಿದ್ದೆ!!!!!!!!!!

No comments:

Post a Comment